ಕ್ರಿಸ್ಮಸ್ ವಿಶೇಷವಾಗಿ ಸಾಂತಾ ಕ್ಲಾಸ್ ಆದ ಕ್ರಿಕೆಟ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ | Oneindia Kannada

2018-12-26 182

December 25th was the Christmas Eve. On this special occasion, Sachin Tendulkar turned Santa Claus. Watch this special video to know how Sachin spent his time with these kids

ಡಿಸೆಂಬರ್ 25 ಕ್ರಿಸ್ಮಸ್ ಹಬ್ಬ. ಎಲ್ಲೆಡೆ ಸಂಭ್ರಾಮದಿಂದ ಆಚರಿಸಲಾಯ್ತು. ಆದರೆ ಕ್ರಿಕೆಟ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಮಾತ್ರ ಕ್ರಿಸ್ಮಸ್ ಹಬ್ಬವನ್ನ ವಿಶೇಷವಾಗಿ ಆಚರಿಸಿದ್ದಾರೆ. ಕ್ರಿಸ್ಮಸ್ ವಿಶೇಷವಾಗಿ ಸಾಂತಾ ಕ್ಲಾಸ್ ಆದ ಕ್ರಿಕೆಟ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಮಕ್ಕಳೊಂದಿಗೆ ಬೆರೆತು ಖುಷಿ ಪಟ್ಟಿದ್ದಾರೆ

Videos similaires